ಗುಜರಾತ್ ಟೈಟನ್ಸ್ ತಂಡವು ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಿಂದ ರೋಡ್ ಶೋ ಹಮ್ಮಿಕೊಂಡಿತ್ತು. ಸಂಜೆ 5 ಗಂಟೆ ನಂತರದಲ್ಲಿ ಶುರುವಾದ ರೋಡ್ ಶೋದಲ್ಲಿ ಗುಜರಾತ್‌ನ ಬಹುತೇಕ ಆಟಗಾರರು ಭಾಗಿಯಾಗಿದ್ದು, ಸಾವಿರಾರು ಅಭಿಮಾನಿಗಳು ರೋಡ್ ಶೋದಲ್ಲಿ ಭಾಗಿಯಾಗಿದ್ರು. <br /> <br />The roadshow brought out huge crowds onto the City roads as it was an opportunity for the Gujarat fans to watch their team from close quarters